ನಾ ಕಂಡಂತೆ "ಮುಂದಿನ ನಿಲ್ದಾಣ" ಸಿನಿಮಾ
ನಾ ಕಂಡಂತೆ "ಮುಂದಿನ ನಿಲ್ದಾಣ" ಸಿನಿಮಾ ಜೀವನದಲ್ಲಿ ಹಲವಾರು ಬಾರಿ ನಿರ್ಧಾರ ತೆಗೆದುಗೊಳ್ಳುವ ಸಂಧರ್ಭ ದಲ್ಲಿ ಎಡವಿದ್ರೆ ಅಥವಾ ತುಂಬಾ ವಿಳಂಬಿಸಿದರೆ ಪುನಃ ಅದೇ ಅವಕಾಶ ಮತ್ತೆ ಬರುತ್ತದೆ ಎಂಬ ನಿರೀಕ್ಷೆ ಕಷ್ಟ . ಅದನ್ನೇ ಪರಿತಪಿಸಿ ಪ್ರಯೋಜನ ವಿಲ್ಲ ಇನ್ನೊಮ್ಮೆ ಎಚ್ಚುತ್ತು ಕೊಳ್ಳಬೇಕುಎಂಬುದನ್ನ ಪ್ರಬುದ್ಧವಾಗಿ ಚಿತ್ರದಲ್ಲಿ ತೋರಿಸಲಾಗಿದೆ .. ಗುರಿ ತಲುಪಲು ಒಂದು ನಿಲ್ದಾಣದಲ್ಲಿ ಬಸ್ಸು ತಪ್ಪಿತೆಂದು ಅಲ್ಲೇ ಕೂರುವುದಕ್ಕಿಂತ ಮುನ್ನಡೆದು ಇನ್ನೊಂದು ನಿಲ್ದಾಣದಲ್ಲಿ ಸಿಕ್ಕ ಬಸ್ಸನ್ನು ಆಯ್ಕೆ ಮಾಡಬಹುದೆಂಬ ಸಲಹೆ ಕೊಟ್ಟಿದೆ ಈ ಚಿತ್ರ. ನಾಲ್ಕು ಫೈಟ್ + ಎರಡು ಲವ್ ಸೀನು+ ಮಸಾಲೆ ಸಂಭಾಷಣೆ +ಒಂದತ್ತು ಡಬ್ಬಲು ಮೀನಿಂಗ್ ಜೋಕ್ ಗೇ ಸೀಮಿತ ವಾದ ಕನ್ನಡ ಸೀನಿಮಾಕೆ ಸಿನಿಮಾ ಅಂದರೆ ಹೀಗೂ ಹೊಸ ಸೂತ್ರ ವನ್ನ ತುಂಬ ಬಹುದೆಂದು ಈ ಚಿತ್ರ ತಂಡ ತೋರಿಸಿದೆ ಇಂದಿನ ಯುವಕರ ...