Posts

Showing posts from December, 2019

ನಾ ಕಂಡಂತೆ "ಮುಂದಿನ ನಿಲ್ದಾಣ" ಸಿನಿಮಾ

ನಾ  ಕಂಡಂತೆ "ಮುಂದಿನ ನಿಲ್ದಾಣ"  ಸಿನಿಮಾ    ಜೀವನದಲ್ಲಿ  ಹಲವಾರು ಬಾರಿ    ನಿರ್ಧಾರ ತೆಗೆದುಗೊಳ್ಳುವ ಸಂಧರ್ಭ ದಲ್ಲಿ  ಎಡವಿದ್ರೆ  ಅಥವಾ  ತುಂಬಾ  ವಿಳಂಬಿಸಿದರೆ  ಪುನಃ   ಅದೇ ಅವಕಾಶ   ಮತ್ತೆ ಬರುತ್ತದೆ  ಎಂಬ ನಿರೀಕ್ಷೆ ಕಷ್ಟ . ಅದನ್ನೇ ಪರಿತಪಿಸಿ ಪ್ರಯೋಜನ ವಿಲ್ಲ ಇನ್ನೊಮ್ಮೆ   ಎಚ್ಚುತ್ತು ಕೊಳ್ಳಬೇಕುಎಂಬುದನ್ನ  ಪ್ರಬುದ್ಧವಾಗಿ  ಚಿತ್ರದಲ್ಲಿ ತೋರಿಸಲಾಗಿದೆ .. ಗುರಿ ತಲುಪಲು  ಒಂದು  ನಿಲ್ದಾಣದಲ್ಲಿ  ಬಸ್ಸು  ತಪ್ಪಿತೆಂದು  ಅಲ್ಲೇ ಕೂರುವುದಕ್ಕಿಂತ   ಮುನ್ನಡೆದು ಇನ್ನೊಂದು  ನಿಲ್ದಾಣದಲ್ಲಿ   ಸಿಕ್ಕ  ಬಸ್ಸನ್ನು  ಆಯ್ಕೆ  ಮಾಡಬಹುದೆಂಬ ಸಲಹೆ ಕೊಟ್ಟಿದೆ ಈ ಚಿತ್ರ.   ನಾಲ್ಕು ಫೈಟ್ +  ಎರಡು ಲವ್ ಸೀನು+ ಮಸಾಲೆ   ಸಂಭಾಷಣೆ +ಒಂದತ್ತು  ಡಬ್ಬಲು  ಮೀನಿಂಗ್  ಜೋಕ್ ಗೇ   ಸೀಮಿತ ವಾದ  ಕನ್ನಡ  ಸೀನಿಮಾಕೆ  ಸಿನಿಮಾ ಅಂದರೆ  ಹೀಗೂ ಹೊಸ  ಸೂತ್ರ  ವನ್ನ  ತುಂಬ  ಬಹುದೆಂದು ಈ  ಚಿತ್ರ ತಂಡ  ತೋರಿಸಿದೆ  ಇಂದಿನ  ಯುವಕರ ...